ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಆರನೇ ಮಾಸ. == ಈ ಮಾಸದ ಪ್ರಮುಖ ಹಬ್ಬಗಳು == ಶ್ರೀ ವಿನಾಯಕ ಚತುರ್ಥಿ (ಶುಕ್ಲ ಚೌತಿ) ಋಷಿ ಪಂಚಮಿ (ಶುಕ್ಲ ಪಂಚಮಿ) ಶ್ರೀ ಸ್ವರ್ಣಗೌರಿ ಪೂಜೆ ಪರಿವರ್ತಿನೀ ಏಕಾದಶಿ (ಶುಕ್ಲ ಏಕಾದಶಿ) ಅನಂತ ವ್ರತ (ಶುಕ್ಲ ಚತುರ್ದಶಿ) ಉಮಾಮಹೇಶ್ವರ ವ್ರತ (ಹುಣ್ಣಿಮೆ) ಪಿತೃಪಕ್ಷ (ಕೃಷ್ಣಪಕ್ಷ) ಮಹಾಭರಣೀ (ಕೃಷ್ಣ ಚೌತಿ) ಮಧ್ಯಾಷ್ಟಮಿ (ಕೃಷ್ಣ ಅಷ್ಟಮಿ) ಅವಿಧವಾ ನವಮಿ (ಕೃಷ್ಣ ನವಮಿ) ಇಂದಿರಾ ಏಕಾದಶಿ (ಕೃಷ್ಣ ಏಕಾದಶಿ) ಕಲಿಯುಗಾರಂಭ (ಕೃಷ್ಣ ತ್ರಯೋದಶಿ) ಘಾತ ಚತುರ್ದಶಿ (ಕೃಷ್ಣ ಚತುರ್ದಶಿ) ಸರ್ವಪಿತೃ ಅಮಾವಾಸ್ಯೆ (ಅಮಾವಾಸ್ಯೆ)